ಮತ್ತೆ ಇರಾನ್‌ ಮೇಲೆ ದಾಳಿ ಸಾಧ್ಯತೆ – ನೆತನ್ಯಾಹುಗೆ ಟ್ರಂಪ್‌ ತುರ್ತು ಕರೆ, ಸುದೀರ್ಘ ಚರ್ಚೆ

ವಾಷಿಂಗ್ಟನ್‌/ಜೆರುಸಲೆಮ್‌: ಇರಾನ್ (Iran) ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಅಮೆರಿಕ (USA) ಸಿದ್ಧತೆ ನಡೆಸುತ್ತಿದೆ ಎಂಬ ಬಲವಾದ ಸುದ್ದಿಗಳ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್(Donald Trump) ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರಿಗೆ ತುರ್ತು ಫೋನ್ ಕರೆ ಮಾಡಿ ಸುದೀರ್ಘವಾಗಿ ಚರ್ಚಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp